Shuru
Apke Nagar Ki App…
ಇಂದು ಹ್ಯಾಂಡ್ ಪೋಸ್ಟ್ ನ. ಬಸವೇಶ್ವರ ಲೋಡರ್ಸ್ ಅಸೋಸಿಯೇಷನ್ ಕಡೆಯಿಂದ. ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಇಲಾಖೆಯ. ಅಧಿಕಾರಿಗಳಾದ , ಹರ್ಷಿತ ಹಾಗೂ ಪರಶಿವಮೂರ್ತಿ. ಲೋಡರ್ಸ್ ಅಸೋಸಿಯನ್ ಅಧ್ಯಕ್ಷರು . ಉಪಾಧ್ಯಕ್ಷರು. ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಲಾಯಿತು,
Raj n Raj n

More news from Mysuru and nearby areas