ಬೀದರ ಪಟ್ಟಣದಲ್ಲಿ ಬಲಗೈ ಸಮುದಾಯದಿಂದ ಅಗಸ್ಟ್ 14ರಂದು ಬ್ರಹತ ಪ್ರತಿಭಟನೆ. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು, ಅಂತಿಮವಾಗಿ ನಾಲ್ಕನೇ ಅಗಸ್ಟ್ 2025 ರಂದು, ನಿವೃತ್ತ ನ್ಯಾಯಮೂರ್ತಿಗಳಾದ, ನಾಗಮೋಹನದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ವಿಶೇಷವಾಗಿ ರಾಜ್ಯದ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವೆಸಿಗಿದ್ದಾರೆ, ಮತ್ತು ತಪ್ಪು ಅಂಕಿ ಅಂಶಗಳ ಮಾಹಿತಿ ನೀಡಿ,ಬಲಗೈ ಸಂಬಂಧಿತ ಜಾತಿಗಳಿಗೆ, ಸಂಪೂರ್ಣವಾದ ಮತ್ತು ಅವೈಜ್ಞಾನಿಕ ಅಂಕಿ ಸಂಖ್ಯೆಗಳನ್ನು ಸರ್ಕಾರಕ್ಕೆ ವರದಿ ಸಲ್ಲಿಸಿದ್ದನ್ನು ಖಂಡಿಸಿ, ನಿನ್ನೆ ದಿನಾಂಕ 10-8-25 ರಂದು ಮಧ್ಯಾಹ್ನ 2 ಗಂಟೆಗೆ ಬೀದರ್ ನಗರದ, ಡಾ. ಅಂಬೇಡ್ಕರ್ ಭವನ ಜನವಾಡ ರಸ್ತೆಯಲ್ಲಿ, ಸಮಾಜದ ಮತ್ತು ಧಮ್ಮ ಆಚಾರ್ಯ ಶ್ರೀ ಮಿಲಿಂದ್ ಗುರೂಜಿ ಅವ ಅಧ್ಯಕ್ಷತೆಯಲ್ಲಿ, ಬೀದರ ಜಿಲ್ಲೆಯ ಸಮಸ್ತ ಬಲಗೈ ಜಾತಿಗೆ ಸಂಬಂಧಪಟ್ಟ ಹೋರಾಟಗಾರರು, ಸಂಘಟನೆಯ ಮುಖಂಡರುಗಳು, ಸಮಾಜದ ಹಿರಿಯ ಮುಖಂಡರುಗಳು, ಸರ್ಕಾರಿ ಅರೆ ಸರ್ಕಾರಿ ನಿವೃತ್ತ ಅಧಿಕಾರಿಗಳು, ಸಮಾಜದ ಚಿಂತಕರು, ಹೋರಾಟಗಾರರು, ಮಹಿಳೆಯರು, ಅಲ್ಲದೆ ಬೀದರ ಜಿಲ್ಲೆಯ, ಹಾಗು ನಗರದ ಸುತ್ತಮುತ್ತಲಿನ ಓಣಿಯ, ನೂರಾರು ಯುವಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಅಲ್ಲದೆ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು, ತುರ್ತು ಸಭೆ ಸೇರಿ ನ್ಯಾಯಮೂರ್ತಿ ನಾಗಮೋಹನದಾಸರ ವರದಿಯನ್ನು ಖಂಡಿಸಿ, ಒಪ್ಪಿಗೆ ನೀಡಬಾರದೆಂದು ಒಕ್ಕೂಟಿನಿಂದ ನಿರ್ಣಯಿಸಿ, ವರದಿಯನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಹಾಗೂ ಬೃಹತ್ ಪ್ರತಿಭಟನೆ, ಕಾರ್ಯಕ್ರಮವನ್ನು ಬೀದರ್ ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದ ಎದುರುಗಡೆ, 14ನೇ ಆಗಸ್ಟ್, 2025 ರಂದು ಬೆಳಗ್ಗೆ 11 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ, ಸಮಾಜ ಬಾಂಧವರು ಸೇರಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ, ಮತ್ತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲು,ನಿರ್ಣಯಿಸಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಮಾಡಲಾಯಿತು, ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಈ ತುರ್ತು ಸಭೆಯಲ್ಲಿ ಚರ್ಚಿಸಲಾಯಿತು, ಸದರಿ ಸಭೆಯಲ್ಲಿ ನಾವು ಯಾವುದೇ ಸಮಾಜಕ್ಕೆ ವಿರೋಧ ವ್ಯಕ್ತಪಡಿಸದೆ, ನಮ್ಮ ಬಲಗೈ ಸಮಾಜಕ್ಕೆ ನಾಗಮೊಹನದಾಸ್ ವರದಿಯಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಲು, ಈ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಗೆದುಕೊಂಡು, ಬೃಹತ್ ಪ್ರತಿಭಟನೆ ಹೋರಾಟ ಹಮ್ಮಿಕೊಳ್ಳಲ್ಲು, ಬೀದರ್ ಜಿಲ್ಲಾ ಬಲಗೈ ಒಳ ಮೀಸಲಾತಿ ಹೋರಾಟ ಸಮಿತಿ ಬೀದರ, (ಹೊಲೆಯ ಸಂಬಂಧಿತ ಜಾತಿಗಳ ಸಮೂಹ) ವತಿಯಿಂದ 14ನೇ ಆಗಸ್ಟ್, ಗುರುವಾರ 2025 ರಂದು, ಬೀದರ ಜಿಲ್ಲೆಯ ಸಮಸ್ತ ಬಲಗೈ ಸಮಾಜದ ಬಾಂಧವರು, ತಮ್ಮ ತಮ್ಮ ಜೊತೆಗೆ ನಮಗೆ ಆದ ಅನ್ಯಾಯದ ವಿರುದ್ಧ, ಪ್ರತಿಭಟಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ,ಬೀದರ ನಗರದಲ್ಲಿ ಐತಿಹಾಸಿಕ ಇತಿಹಾಸವನ್ನು ಸೃಷ್ಟಿಸಲು ಸಾಕ್ಷಿ ಆಗಬೇಕು, ಮತ್ತು ಈ ವರದಿಯಿಂದ ನಮ್ಮ ಮುಂದಿನ ಪೀಳಿಗೆಗೆ, ಅನ್ಯಾಯವಾಗದನ್ನು ಮನಗಂಡು ಅವೈಜ್ಞಾನಿಕ ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು, ಹಾಗೂ ಬಲಗೈ ಸಂಬಂಧಿತ ಜಾತಿಗಳಿಗೆ 8% ಪ್ರತಿಶತ ಮೀಸಲಾತಿ ಕಲ್ಪಿಸುವಂತೆ,ಮತ್ತು ಈ ವರದಿ ಇಂದಾಗುವ ಅನ್ಯಾಯವನ್ನು ಸರಿಪಡಿಸುವಂತೆ,ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸುವುದಕ್ಕಾಗಿ, ಬಲಗೈ ಒಳಮೀಸಲಾತಿ ಹೋರಾಟ ಸಮಿತಿ ಬೀದರ ವತಿಯಿಂದ,ಪತ್ರಿಕೆ ಪ್ರಕಟಣೆ ಮುಖಾಂತರ ಮುಖಂಡರುಗಳಾದ, ಮಾರುತಿ ಬೌಧ್ದೆ, ಅನಿಲಕುಮಾರ ಬೆಲ್ದಾರ್, ರಮೇಶ್ ಡಾಕುಳಗಿ, ಬಾಬು ಪಾಸ್ವಾನ, ವಿಠ್ಠಲದಾಸ ಪ್ಯಾಗೆ, ಡಾ.ಕಾಶಿನಾಥ ಚೆಲ್ವಾ, ಶ್ರೀಪತ್ರಾವ್ ದೀನೆ, ಮಹೇಶ ಗೋರನಾಳಕರ್, ವಿನಯ ಮಾಳಗೆ, ವಿನೋದ ಅಪ್ಪೆ, ಇನ್ನೂ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು, ಅಲ್ಲದೆ ಬಲಗೈ ಒಳಮೀಸಲಾತಿ ಹೋರಾಟ ಸಮಿತಿಯ ಸದಸ್ಯರುಗಳು ಜಂಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದಾರೆ ವರದಿ ಸತೀಶ್ ಕುಮಾರ್ ಕಲಾ ಬೀದರ್