logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲ,ಆ.25.ಗೌರಿ ಹಬ್ಬದ ವಿಶೇಷ ಪೂಜೆಗಾಗಿ ಇದೆ ತಿಂಗಳು 27 ರಂದು ಪಟ್ಟಣದ ಪ್ರಸನ್ನ ವೀರಾಂಜನೇಯ ಸ್ವಾಮಿ ಶಕ್ತಿ ಗಣಪತಿ ರಾಜರಾಜೇಶ್ವರಿ ದೇವಸ್ಥಾನದ ಬಳಿಯಲ್ಲಿರುವ ನಾರಾಯಣಸ್ವಾಮಿ ಗುಡಿ ಬೀದಿ ಆವರಣದಲ್ಲಿ ಮಹಾಗಣಪತಿ ಸ್ವಾಮಿಯವರ 17 ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದ ಭಕ್ತ ಮಂಡಳಿಯ ಟಿ.ವಿ.ಎಸ್.ರಾಘವನ್ ಅರ್ಚಕರು ತಿಳಿಸಿದರು ಪಟ್ಟಣದ ಗಣ್ಯರ ವಸತಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾಗಣಪತಿ ಪ್ರತಿಸ್ಥಾಪನೆ ಜೊತೆಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಅಷ್ಟೋತ್ತರ, ಮಹಾನೈವೇದ್ಯ, ಮಹಾಮಂಗಳಾರತಿ ತೀರ್ಥ ಪ್ರಸಾದ ಇರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸ ಬೇಕು ಎಂದರು ಮಹಾ ಗಣಪತಿ ಪ್ರತಿಸ್ಥಾಪನೆ ಜೊತೆಗೆ ಅಷ್ಟೋತ್ತರ, ಶ್ರೀ ಬಸವರಾಜು ತಂಡದವರಿಂದ ವೀರಗಾಸೆ ಮತ್ತು ಶ್ರೀ ವೀರಭದ್ರೇಶ್ವರ ಕಲಾ ಹೊಸಮಾಲಂಗಿ, ಇವರಿಂದ ಶ್ರೀ ನಂದಿಕಂಬ, ವೀರಗಾಸೆ ಮತ್ತು ವಿಶೇಷ ವಾದ್ಯವೃಂದದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ "ಶ್ರೀ ಮಹಾಗಣಪತಿಮೂರ್ತಿ ಭವ್ಯಮೆರವಣಿಗೆ ಅಭಿಷೇಕ, ಮಹಾನೈವೇದ್ಯ, ಮಹಾಮಂಗಳಾರತಿ ನಂತರ ಕಾವೇರಿ ನದಿಯಲ್ಲಿ ಬಾಣ-ಬಿರುಸುಗಳೆ. ಶ್ರೀ ಮಹಾಗಣಪತಿಮೂರ್ತಿಯ ವಿಸರ್ಜನೆ ನಂತರ ಪ್ರಸಾದವನ್ನು ಈ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ. ಎಂದು ತಿಳಿಸಿದರು. ಮಹಾಗಣಪತಿಸ್ಟಾಮಿಗೆ ಮಹಾಭಿಷೇಕ, ಅಲಂಕಾರ, ಶ್ರೀ ಪುರುಷಸೂಕ್ತ, ಶ್ರೀಸೂಕ್ತ, ಶ್ರೀ ಲಕ್ಷ್ಮಿ ಸೂಕ್ತ, ನವಗ್ರಹಶಾಂತಿ, ನಕ್ಷತ್ರಶಾಂತಿ, ಶ್ರೀ ಮಹಾಧನ್ವಂತರಿ, ಶ್ರೀ ಲಕ್ಷ್ಮಿನಾರಾಯಣ ಹೋಮ ಮತ್ತು ಮೈಸೂರು ಶ್ರೀ ನಾಗಪದ್ಮಾವತಿ ದೇವಸ್ಥಾನದ ಗುರುಗಳಾದ ಶ್ರೀಶ್ರೀಶ್ರೀ ನಾರಾಯಣಗುರುಗಳು ಕೊಳ್ಳೇಗಾಲ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀಶ್ರೀಶ್ರೀ ಶಿವಪ್ಪಸ್ವಾಮಿಗಳು, ಶ್ರೀ ಲಕ್ಷ್ಮಿನಾರಾಯಣಸ್ವಾಮಿ ದೇವಸ್ಥಾನದ ಆಗಮಿಕರು, ಶ್ರೀ ಶೇಷದ್ರಿಭಟ್ಟರ್ ಮತ್ತು ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀವೇಂಬ ಶ್ರೀ ಶೇಖರಶಾಸ್ತಿಗಳು ಹಾಗೂ ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ "ಮಹಾಪೂರ್ಣಾಹುತಿ" ಮಧ್ಯಾಹ್ನ 12-00 ಘಂಟೆಗೆ, ಅಷ್ಟೋತ್ತರ, ಮಹಾನೈವೇದ್ಯ, ಮಹಾಮಂಗಳಾರತಿ, ಭಕ್ತಾದಿಗಳ ಸಹಾಕಾರದಿಂದ ಮಹಾ ಅನ್ನದಾನ ಇರುತ್ತದೆ ಅದನ್ನು ಎಲ್ಲಾ ಕೋಮಿನ ಜನಾಂಗದವರು ಮಹಾಗಣಪತಿಸ್ವಾಮಿ ದೇವರ ಆಶೀರ್ವಾದ ಪಡೆದು ಅನ್ನದಾನ ಪ್ರಸಾದವನ್ನು ಸ್ವೀಕರಿಸಿ ಹೋಗಬೇಕೆಂದು ತಿಳಿಸಿದರು. ನಮ್ಮ ಪೂಜ್ಯ ಪ್ರೀತಿಯ ತಾಯಿತಂದೆಯವರಾದ, ದಿ। ಶ್ರೀಮತಿ ರಾಜಾಮಣಿ ಮತ್ತು ದಿ।। ಶ್ರೀ ವೆಂಕಟಾಚಲ ಅಯ್ಯಂಗಾರ್‌ರವರ ಸ್ಮರಣಾರ್ಥವಾಗಿ ವಿಶೇಷ ಸನ್ಮಾನ ಮತ್ತು ನೆನಪಿನ ಕಾಣಿಕೆ ಕೊಳ್ಳೇಗಾಲ ದಂಡಾಧಿಕಾರಿಗಳಿಗೆ, ರಾಜಕೀಯ ಮುಖಂಡರಿಗೆ, ಕೊಳ್ಳೇಗಾಲ ಪಟ್ಟಣ ಪೊಲೀಸ್‌ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ, ಮುಖ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ, ರೈತ ಸಂಘದ ಮುಖಂಡರಿಗೆ, ನಗರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ. ಆರ್.ಎಸ್.ಎಸ್. ಸಂಘದ ಅಧ್ಯಕ್ಷರಿಗೆ, ವಿಶ್ವಹಿಂದೂ ಪರಿಷತ್ ಅಧ್ಯಕ್ಷರಿಗೆ, ಭಜರಂಗದಳ ಅಧ್ಯಕ್ಷರಿಗೆ, ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೆ, ಅಧ್ಯಕ್ಷರು ಮತ್ತು ಪ್ರತಿನಿಧಿಗಳಿಗೆ.ಆಟೋ ಚಾಲಕ ಸಂಘದವರಿಗೆ ಮತ್ತು ಕಾರು ಚಾಲಕ ಸಂಘದವರಿಗೆ ಮತ್ತು ಎಲ್ಲಾ ಕೋಮಿನ ಜನಾಂಗದ ಮುಖಂಡರಿಗೆ ಪ್ರೀತಿಪೂರ್ವಕವಾದ ಅಭಿನಂದನೆ, ಗೌರವ ಮತ್ತು ಸನ್ಮಾನ ಸಮಾರಂಭ ಇರುತ್ತದೆ ಇದನ್ನೆಲ್ಲ ಸ್ವೀಕರಿಸಿಕೊಂಡು ಮತ್ತು ಮಹಾಗಣಪತಿ ಆಶೀರ್ವಾದ ಪಡೆದು ಹೋಗಬೇಕೆಂದರು

on 25 August
user_ಎನ್. ನಟರಾಜ್
ಎನ್. ನಟರಾಜ್
Chamarajanagara•

More news from Mysuru and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    21 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura•
    12 hrs ago
  • ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 9380353710
    1
    ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 9380353710
    user_Mareppa Bajantri
    Mareppa Bajantri
    Artist Vijayapura•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.