logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಿರಿಯಜ್ಜಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು.. ಜಾತ ಜಾನಪದ ಹಾಡುಗಾರ್ತಿ ಪದಸಂಪತ್ತು, ಮಹಾಕವಿ ಪಂಪ - ಕುಮಾರವ್ಯಾಸರಿಗೆ ಸಮ: ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು . ಚಳ್ಳಕೆರೆ : ನೂರಾರು ಜನ ಅಭಿಜಾತ ಕಲಾವಿದರನ್ನು ಹೊಂದಿರುವ ಚಿತ್ರದುರ್ಗ ಪರಿಸರದಲ್ಲಿ ಅಪಾರವಾದ ಜಾನಪದ ಸಂಪತ್ತು ಇದೆ ಎಂದು ನಾಡಿನ ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು. .ತಾಲ್ಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಕುರಿಮರಡಿ ಬಳಿ ನಾಡೋಜ ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ತನ್ನ ಆಗಾಧ ನೆನಪಿನ ಶಕ್ತಿ ಇದ್ದುದ್ದರಿಂದ ನಾಡೋಜ ಸಿರಿಯಜ್ಜಿ ಎದೆಯಲ್ಲಿ ಸಾವಿರಾರು ಪದಗಳು ಇದ್ದವು. ಪದ ಹಾಡುತ್ತ ಹಾಡುತ್ತ ಅವುಗಳ ಅರ್ಥ ಮತ್ತು ವಿವರಣೆಯಲ್ಲಿ ವಿದ್ವಾಂಸರನ್ನು ತಬ್ಬಿಬ್ಬು ಮಾಡುತ್ತಿದ್ದಳು. ಅಜ್ಜಿ ಹಾಡಿರುವ ಪದಗಳಲ್ಲಿ ಸಾಮಾಜಿಕ ಪ್ರಜ್ಞೆ ಜತೆಗೆ ವಿಶ್ವಕ್ಕೆ ಅರ್ಪಣೆಯಾಗುವ ಶಕ್ತಿ ಹೊಂದಿವೆ. ಆ ಪದ ಸಂಪತ್ತು ಮಹಾಕವಿ ಪಂಪ ಹಾಗೂ ಕುಮಾರವ್ಯಾಸರಿಗೆ ಸಮ. ಹೀಗಾಗಿ ಸಿರಿಯಜ್ಜಿ ಹಾಡಿರುವ ಪ್ರಸಿದ್ದ ಪದಗಳು ಕಲ್ಲಿನಲ್ಲಿ ಕೆತ್ತನೆ ಮಾಡಿ ನಿಲ್ಲಿಸಬೇಕು. ಮತ್ತು ಗಿಡ-ಮರ-ಹಲವು ಹೂಬಳ್ಳಿ ಬೆಳೆಸಿ ತತ್ವಪದ ಸಂತ ಶಿಶುನಾಳ ಶರಿಫರ ಸ್ಮಾರಕದ ಮಾದರಿಯಲ್ಲಿ ಹಾಡುಗಾರ್ತಿ ಸಿರಿಯಜ್ಜಿ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಬೇಕು ರಾಜ್ಯದಲ್ಲಿ ನಡೋಜ ಪ್ರಶಸ್ತಿ ಪಡೆದವರು ಅಜ್ಜಿ ಅವರು ಎರಡನೆಯವರು ಇಷ್ಟು ದಿನದ ನಂತರ ಅಜ್ಜಿಯ ಸ್ಮಾರಕ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಸಂತಸದ ತಂದಿದೆ ಎಂದರು.. ವನಕಲ್ಲು ಮಠದ ಬಸವ ರಮಾನಂದ ಶ್ರೀಗಳು ಮಾತನಾಡಿ.. ಸಿರಿಯಾಜಿಯವರಿಗೆ ನಮ್ಮ ಜಾನಪದ ವಿಶ್ವವಿದ್ಯಾನಿಲಯ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಕೊಡಬೇಕು. ಅನ್ನುವಂತದ್ದು, ನಮ್ಮ ಆಲೋಚನೆ ಇದೆ.ಸಿರಿಯಜ್ಜಿಯ ಈ ಹಾಡು ಈ ಸಮಾಜಕ್ಕೆ ಈ ಜಗತ್ತಿಗೊಳಿಸಿಬೇಕು ಅಂದ್ರೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎನ್ನುವುದು ನಮ್ಮೆಲ್ಲರ ಆಶಯ ಇರುವಂತದ್ದು ಯಾಕೆಂದ್ರೆ ಒಂದು ಸಾಹಿತ್ಯ ಕಮರಬಾರದು ಅಂದ್ರೆ ಅದರ ರಕ್ಷಣೆ ಬಹಳ ಮುಖ್ಯ ಇಂತಹ ರಕ್ಷಣೆ ಕಾರ್ಯವನ್ನು ದೊಡ್ಡ ಕೆಲಸವನ್ನ ರಾಜಣ್ಣನವರು ಚಿಕ್ಕಪ್ಪನವರು ರಾಜೇಶ್ವರಿ ಅಮ್ಮನವರು ಚಾವಿ ಟ್ರಬಲ್ ಟ್ರಸ್ಟ್ ವತಿಯಿಂದ ಅದ್ಭುತವಾಗಿ ಕೆಲಸವನ್ನು ಮಾಡ್ತಾ ಬಂದಿರುವಂಥದ್ದು ನಿಜವಾಗಲೂ ಈ ಕೆಲಸ ಅಷ್ಟಿಷ್ಟಲ್ಲ.. ಒಂದು ಸಮಾಧಿ ನಿರ್ಮಾಣ ಮಾಡಿದರೆ ಅಂತ ನಿಮಗೆ ಅನಿಸಬಹುದು ಅದು ಏನಂದ್ರೆ ಸಮಾಧಿ ಅಲ್ಲ ಸ್ಮರಣೆಯ ನಾಲಿಗೆಯ ಮೇಲೆ ಎಲ್ಲರ ನಾಲಿಗೆಯ ಮೇಲೆ ಸಿರಿಯಾಜಿ ಸಮಾಧಿಯನ್ನು ಪಡೆದುಕೊಂಡಿರುವ ನಾಲಿಗೆಯ ಮೇಲೆ ಭೌತಿಕವಾದ ಸಮಾಜ ಸಾವಿರಾರು ಜನ ಆಗ್ತಾರೆ ಅದು ಬೌದ್ಧಿಕವಾದ ಸಮಾಧಿಯನ್ನು ಪಡೆದುಕೊಂಡಿದೆಯಲ್ಲಾ ಅದು ನಮ್ಮ ಸಮಾಜದ ಒಂದು ಯಗ್ಗುರುತು .ನಿಜವಾಗಲೂ ಇವತ್ತು ಸಹ ಅದ್ಭುತವಾಗಿ ನಮ್ಮ ಸಮಾಜಕ್ಕೆ ಅನೇಕ ಜಾನಪದ ತ್ರಿಪದಿಗಳು ನಮ್ಮೆಲ್ಲರಿಗೂ ಕಣ್ಣು ಅರಳಿಸುವಂತದ್ದು. ಮೂಲಕ ಈ ಸಮಾಜಕ್ಕೆ ಅನೇಕ ರೀತಿಯ ಹಾಡುಗಳನ್ನು ಕೊಡುವುದರ ಮೂಲಕವಾಗಿ ಮತ್ತೆ ಈ ಸಮಾಜದಲ್ಲಿ ಅನೇಕರು ಹೇಳಿದ್ರು ಮಣ್ಣಿನ ಪಣತಿ ಮಣ್ಣಿನ ಹಣತೆ ಸಣ್ಣಭಕ್ತಿ ನಂದ ಜ್ಯೋತಿರಲ್ಲಿ ಬಂಡಾಯದಲ್ಲಿ ತಗೊಳ್ಳಿ ಪ್ರಗತಿಶೀಲದಲ್ಲಿ ತಗೊಳ್ಳಿ ಆಧುನಿಕ ಸಾಹಿತ್ಯ ತಗೊಳ್ಳಿ ನೀವೇನ್ ಅಂದ್ಕೊಂಡಿದ್ದೀರಲ್ಲ ಹೆಂಗೆ ಕವಿಶೈಲವನ್ನು ನೋಡಕ್ ಹೋಗ್ತಾ ಇದೀವಲ್ಲ ಎಲ್ಲಿ ಕುವೆಂಪು ಅವರದು ಕವಿಷನ ಇದು ನಮ್ಮ ಜಾನಪದ ಶೈಲ ಆಗ್ಬೇಕಿದು ಇದು ನಮ್ಮ ಜಾನಪದ ಶೈಲ ಈ ಭಾಗದ ಎಲ್ಲರೂ ಸದಾ ಇಲ್ಲಿಗೆ ಬಂದು ಹೋಗುವಂತಹ ಮತ್ತು ಇದು ಸದಾ ಸ್ಮರಣೆಗೆ ಯೋಗ್ಯವಾಗಿರುವಂತಹ ಕ್ಷೇತ್ರದ ಹಾಗೆ ಅದು ಸಾಹಿತ್ಯಕ್ಕೆ ಮುಡುಪಾಗುವಂತ ಕೆಲಸ ನನ್ನಿಂದಲೂ ಸಹ ಕೆಲಸವನ್ನು ಮಾಡುವುದಕ್ಕೆ ನಾನು ಅಂದುಕೊಂಡಿದ್ದೇನೆ ಕೃಷ್ಣಮೂರ್ತಿ ಅವರೇ ನೀವು ಕನ್ನಡದಲ್ಲಿ ಕೊಟ್ಟಂತಹ ಅಜ್ಜಿಯ ತ್ರಿಪದಿಗಳನ್ನ ನಾನು ಸಂಸ್ಕೃತಕ್ಕೆ ಭಾಷಾಂತರ ಮಾಡಿಸಿ ನಮ್ಮ ವನಕಲ್ಲು ಮಠದ ಸಂಸ್ಕೃತ ಸಂಶೋಧನ ಕೇಂದ್ರದ ಮೂಲಕ ಪ್ರಕಟಿಸಲು ನಾನೀಗಾಗಲೇ ಸಂಕಲ್ಪವನ್ನು ಕೊಟ್ಟಿರುವಂಥದ್ದು ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಯಲ್ಲಿಯೂ ಅದನ್ನ ಪ್ರಕಟ ಮಾಡುವಂತ ಕೆಲಸವನ್ನು ನಮ್ಮ ವಿಶ್ವ ಸಂಶೋಧನೆ ಕೇಂದ್ರದ ವತಿಯಿಂದ ಮಾಡುತ್ತೇನೆ .ಕೇಂದ್ರದ ವತಿಯಿಂದ ಗೆ ತರುವಂತೆ ಕೆಲಸವನ್ನು ಖಂಡಿತ ನಾನು ಮಾಡ್ತೀನಿ ಆದರೆ ಇವತ್ತು ಅಜ್ಜಿ ಮಾಡಿದಂತಹ ಹಾಡುಗಳು ಆದರೆ ಇಲ್ಲಿಗೆ ಬಂದು ಹೋಗಿ ಅವರ ಪ್ರತಿಯೊಂದು ವಾಕ್ಯಗಳನ್ನ ಪದಗಳನ್ನ ಹಿಡಿದಿಡುವುದರ ಮೂಲಕವಾಗಿ ಇವತ್ತು ಅವತ್ತು 50 ವರ್ಷದ ಕೆಳಗೆ ಅಂತು ಕೊಂಡಿರಲಿಲ್ಲ ಆದರೆ ಇದುವರೆಗೂ ಇತಿಹಾಸ ಮಾತು ಬಾದಪ್ಪಕ್ಕಲಿಗ ಕಲಿಯುಗವಿಪರಿತ ಮಾದವನಂತೆ ತರನಲ್ಲ ಸಾಧುಗೆ ಸಾಧು ನಮ್ಮ ಕನ್ನಡ ನಾಡು ಜಾನಪದನವರು ಮತ್ತೆ ರಾಜಣ್ಣನವರು ರಾಜೇಶ್ವರಿ ಮೇಡಂ ನವರು ವಿದ್ಯಾರ್ಥಿ ನಿಲಯಗಳನ್ನು ಮಾಡಿದರೆ ಅವರು ಈ ಕಡೆ ಮನಸ್ಸಲ್ಲಿ ಅವರಿಗೆ ಚಿಕ್ಕದಾಗಿ ಕಾಣಬಹುದು ಅದರ ಪ್ರಭಾವಳಿ ಇದೆಯಲ್ಲ ಅದು ದೊಡ್ಡದು ಎಂದರು. ಯಾರಾದರೂ ಒಂದು ಯೂನಿವರ್ಸಿಟಿಗೆ ಅಜ್ಜಿಯ ಹೆಸರನ್ನು ಇಡಬೇಕು ಎಂದರು.. ನಿವೃತ್ತ ಐಎಪ್ ಎಸ್ ಅಧಿಕಾರಿ ಹಾಗೂ ಸ್ಮಾರಕ ನಿರ್ಮಾಣದ ರೂವಾರಿ ಬಿ ಚಿಕ್ಕಪ್ಪಯ್ಯ ಮಾತನಾಡಿ. ಜಾನಪದ ಲೋಕದ ಜಾನಪದ ಸರಿಯಜ್ಜಿ ಇವರಿಗೆ ಸ್ಮಾರಕ ನಿರ್ಮಾಣ ಆಗಿಲ್ಲ ಎನ್ನುವ ಕೊರಗು ಇಂದು ನಿವಾರಣೆಯಾಗಿದೆ.. ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ನರಸಿಂಹ ಚಾರ್ಟಬಲ್ ಟ್ರಸ್ಟ್ ಸಾಮಾಜಿಕ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಮಿತಿ ಹಾಗೂ ಡಿವೈ ಎಸ್ ಪಿ .ಟಿ.ಬಿ.ರಾಜಣ್ಣ ಜೆಸಿ .ರಂಗಸ್ವಾಮಿ, ಎಂ. ಪರಮೇಶ್ವರ್ ವಿ. ತುಂಗೇಶ್ವರ್ ಎಲ್ಲರ ಸಹಕಾರದಿಂದ ಸ್ಮಾರಕ ನಿರ್ಮಾಣ ಕಾರ್ಯ ಮುಗಿದಿದ್ದು ಇಂದು ಲೋಕಾರ್ಪಣೆಗೊಂಡಿದೆ.. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ನಮ್ಮದೊಂದು ಒಂದು ಸಣ್ಣ ಅಳಿಲುಸೇವೆ ಕಾರ್ಯ ನಡೆದಿದೆ ಎಂದರು . ಬುಡಕಟ್ಟು ಸಂಸ್ಕೃತಿಕ ಚಿಂತಕ ಪ್ರೊ.ಬಿ.ಪಿ.ವೀರೇಂದ್ರಕುಮಾರ್ ಮಾತನಾಡಿ, ವಿಶ್ವ ಜಾನಪದಕ್ಕೆ ಸಿರಿಯಜ್ಜಿ ಕೊಡುಗೆ ಅನನ್ಯವಾಗಿದೆ ಎಂದರು ಈ ಕಾರ್ಯಕ್ರಮದಲ್ಲಿ ನರಸಿಂಹಸ್ವಾಮಿ ಚಾರ್ಬಲ್ ಟ್ರಸ್ಟ್ ಉಪಾಧ್ಯಕ್ಷೆ ರಾಜೇಶ್ವರಿ ಜಾನಪದ ಸಿರಿ ನಾಡೋಜ ಅಭಿಮಾನಿ ಬಳಗದ ವಿ.ತುಂಗೇಶ, ಜೆ.ಸಿ.ರಂಗಸ್ವಾಮಿ, ಎಂ. ಪರಮೇಶ, ರಂಗನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕ್ಯಾತಪ್ಪ, ದಾವಣಗೆರೆ ಮಂಜುಣ್ಣ, ಕಥೆಗಾರ ಎನ್.ಆರ್.ತಿಪ್ಪೇಸ್ವಾಮಿ, ಉಪನ್ಯಾಸ ವೆಂಕಟರಮಣ, ಪತ್ರಕರ್ತ ಬೆಳಗೆರೆ ಜಯಣ್ಣ, ಬುಡಕಟ್ಟು ಛಾಯಾಗ್ರಾಹಕ ನಿಸರ್ಗಗೋವಿಂದರಾಜ, ಚಿತ್ರಕಲಾವಿದ ಮೈಸೂರು ಚಿಕ್ಕಣ್ಣ, ಶಿಕ್ಷಕ ಕಸ್ತೂರಿ ತಿಮ್ಮನಹಳ್ಳಿ ಶ್ರೀಕಾಂತ, ನಿವೃತ್ತ ಮುಖ್ಯಶಿಕ್ಷಕ ಮಂಜಣ್ಣ, ಕಾಡುಗೊಲ್ಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಗ್ರಾಮದ ಮುಖಂಡ ಭದ್ರಣ್ಣ, ಶ್ರೀನಿವಾಸ್, ವೀರೇಶ್, ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿಮಂಜಣ್ಣ ಇದ್ದರು.

on 25 August
user_ಬೆಳಗೆರೆ ನ್ಯೂಸ್
ಬೆಳಗೆರೆ ನ್ಯೂಸ್
Video Creator Chitradurga, Karnataka•

More news from Karnataka and nearby areas
  • ವಿಶೇಷ ವರದಿ ಸುರೇಶ್ ಬೆಳಗೆರೆ ಸ್ಲಗ್ :ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಬಾರೆ ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ ಇಂದಿನಿಂದ ಆರಂಭ... ಚಳ್ಳಕೆರೆ :ಕಾಡುಗೊಲರ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಬಾರೆ ಕಳ್ಳೆಮುಳ್ಳಿನ ಜಾತ್ರೆಯ ವಿಶಿಷ್ಟ ಆಚರಣೆಗಳು ಆರಂಭವಾಗಲಿವೆ.. ಆಚರಣೆ ಗುರುವಾರ ಆರಂಭವಾಗಿ ಗುರುವಾರವೇ ಅಂತ್ಯಗೊಳಿಸಬೇಕು ಎಂಬ ನಿಮಯ ಇದೆ. ಹೀಗಾಗಿ ಚಳ್ಳಕೆರೆ ಕಾಟಪ್ಪನಹಟ್ಟಿಯ ಮರವಾಯಿ ಬೆಡಗಿನ ಕಾಡುಗೊಲ್ಲರು ಪಾವಗಡ ರಸ್ತೆ ರೈಲ್ವೆಗೇಟ್ ಬಳಿ ಡಿ.25 ನಾಳೆ ಗುರುವಾರ ಮಧ್ಯಾಹ್ನ 1.30ಕ್ಕೆ ದೇವರ ಪೂಜೆ (ಹತ್ತಿ)ಮರ ಕ್ಕೆ ವಿಶಿಷ್ಟ ಪೂಜೆ ಸಲ್ಲಿಸಿ ಮರ ಕಡಿಯುವ ಮೂಲಕ ಜಾತ್ರೆಯ ಮೊದಲ ಆಚರಣೆಗೆ ಇಂದು ವಿಧ್ಯಕ್ತ ಚಾಲನೆ ನೀಡುವರು. ಮರ ಕಡಿಯುವ ವಿಧಾನ. ಕ್ಯಾತಪ್ಪನಿಗೆ ಆರಾಧ್ಯ ಮರ ಹತ್ತಿ ಮರದ ಕೆಳಗೆ ತನ್ನ ಹಸುಕರುಗಳನ್ನ ಸಾಕಿಕೊಂಡು ಇದ್ದ ಕಾರಣ ಪೂರ್ತಿ ಪ್ರಕೃತಿ ದತ್ತವಾಗಿ ಹತ್ತಿ ಮರವನ್ನ ಹುಡುಕಿ ಈ ಮರಕ್ಕೆ ಯಾರು ಕೊಡಲಿ ಪೆಟ್ಟು ಸಹ ಇಟ್ಟಿರಕೋಡದು ಹತ್ತಿ ಮರವನ್ನು ಹುಡುಕಿ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾರೆ ಮುಳ್ಳಿನ ದೇಗುಲ ನಿರ್ಮಿಸಲು ತೆಗೆದುಕೊಂಡು ಹೋಗುವ ಒಂದು ಪದ್ಧತಿ.. . ಡಿ.31 ರ ಬುಧವಾರ ಬೆಳಿಗ್ಗೆ 6.ಗಂಟೆಗೆ ಚುಮು ಚುಮು ಚಳಿಯಲ್ಲಿ ಜಾತ್ರಾ ಸ್ಥಳದಲ್ಲಿ ಎರೆದ ಬಾರೆ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ,, ಬಂದ್ರೆಸೊಪ್ಪು ಮತ್ತು ಗಳ ಗಳಿಂದ 20 ಅಡಿ ಎತ್ತರ ಬಾರೆಕಳ್ಳೆಯ ಗುಡಿ ನಿರ್ಮಿಸುತ್ತಾರೆ. ನಂತರ ಆರಾಧ್ಯ ದೈವ ಬಂಜಗೆರೆವೀರಣ್ಣ, ಬತವಿನ ದೇವರು, ಈರಬಡಕ್ಕ, ಕ್ಯಾತಗೊಂಡನಹಳ್ಳಿ ಕದರಿ ನರಸಿಂಹ, ಟಿ.ಎನ್.ಕೋಟೆ ಕೊಂಡದ ಚಿತ್ತಮ್ಮ, ಕೋಣದ ದೇವರು ಮತ್ತು ಆಂದ್ರಪ್ರದೇಶದ ಅಯ್ಯಗರ‍್ಲಹಳ್ಳಿ ತಾಳಿದೇವರು ಚನ್ನಮ್ಮನಾಗತಿಹಳ್ಳಿಗೆ ಬಂದು ಸೇರುತ್ತವೆ. ಪರ‍್ಲೆಹಳ್ಳಿ ವಸಿಲು ದಿಬ್ಬದ ಬಳಿ ಅಕ್ಕಮ್ಮನ ಪೂಜೆ, ಗಂಗಾಪೂಜೆ ನಂತರ ದೇವರನ್ನು ಬಾರೆ ಕಳ್ಳೆಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಜ.5 ರ ಸೋಮವಾರ ಸಂಜೆ 4 ಗಂಟೆಗೆ ವೀರಗಾರರ ಗುಂಪಿನವರು ಬರಿಗಾಲಲ್ಲಿ ಬಾರೆ ಕಳ್ಳೆಯ ಗುಡಿಹತ್ತಿ ಕೆಲವೇ ಕ್ಷಣದಲ್ಲಿ ಕಳಶ ಕೀಳುವ ರೋಚಕ ವಿಶೇಷ ಆಚರಣೆ ಜರುಗಲಿದೆ.
    1
    ವಿಶೇಷ ವರದಿ
ಸುರೇಶ್ ಬೆಳಗೆರೆ
ಸ್ಲಗ್ :ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಬಾರೆ ಕಳ್ಳೆಮುಳ್ಳಿನ ವಿಶಿಷ್ಟ ಆಚರಣೆ ಇಂದಿನಿಂದ ಆರಂಭ...
ಚಳ್ಳಕೆರೆ :ಕಾಡುಗೊಲರ  ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ  ಬಾರೆ ಕಳ್ಳೆಮುಳ್ಳಿನ ಜಾತ್ರೆಯ ವಿಶಿಷ್ಟ ಆಚರಣೆಗಳು ಆರಂಭವಾಗಲಿವೆ.. 
ಆಚರಣೆ ಗುರುವಾರ ಆರಂಭವಾಗಿ ಗುರುವಾರವೇ ಅಂತ್ಯಗೊಳಿಸಬೇಕು ಎಂಬ ನಿಮಯ ಇದೆ. ಹೀಗಾಗಿ ಚಳ್ಳಕೆರೆ ಕಾಟಪ್ಪನಹಟ್ಟಿಯ ಮರವಾಯಿ ಬೆಡಗಿನ ಕಾಡುಗೊಲ್ಲರು ಪಾವಗಡ ರಸ್ತೆ ರೈಲ್ವೆಗೇಟ್ ಬಳಿ ಡಿ.25 ನಾಳೆ   ಗುರುವಾರ ಮಧ್ಯಾಹ್ನ 1.30ಕ್ಕೆ ದೇವರ ಪೂಜೆ (ಹತ್ತಿ)ಮರ ಕ್ಕೆ ವಿಶಿಷ್ಟ ಪೂಜೆ ಸಲ್ಲಿಸಿ ಮರ ಕಡಿಯುವ ಮೂಲಕ ಜಾತ್ರೆಯ ಮೊದಲ ಆಚರಣೆಗೆ ಇಂದು ವಿಧ್ಯಕ್ತ ಚಾಲನೆ ನೀಡುವರು.
ಮರ ಕಡಿಯುವ ವಿಧಾನ.
ಕ್ಯಾತಪ್ಪನಿಗೆ ಆರಾಧ್ಯ ಮರ ಹತ್ತಿ ಮರದ ಕೆಳಗೆ ತನ್ನ ಹಸುಕರುಗಳನ್ನ ಸಾಕಿಕೊಂಡು ಇದ್ದ ಕಾರಣ ಪೂರ್ತಿ ಪ್ರಕೃತಿ ದತ್ತವಾಗಿ ಹತ್ತಿ ಮರವನ್ನ ಹುಡುಕಿ  ಈ ಮರಕ್ಕೆ ಯಾರು ಕೊಡಲಿ ಪೆಟ್ಟು ಸಹ ಇಟ್ಟಿರಕೋಡದು ಹತ್ತಿ ಮರವನ್ನು ಹುಡುಕಿ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾರೆ ಮುಳ್ಳಿನ ದೇಗುಲ ನಿರ್ಮಿಸಲು ತೆಗೆದುಕೊಂಡು ಹೋಗುವ ಒಂದು ಪದ್ಧತಿ..
. 
ಡಿ.31 ರ ಬುಧವಾರ ಬೆಳಿಗ್ಗೆ 6.ಗಂಟೆಗೆ ಚುಮು ಚುಮು ಚಳಿಯಲ್ಲಿ ಜಾತ್ರಾ ಸ್ಥಳದಲ್ಲಿ ಎರೆದ  ಬಾರೆ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ,,  ಬಂದ್ರೆಸೊಪ್ಪು ಮತ್ತು ಗಳ ಗಳಿಂದ 20 ಅಡಿ ಎತ್ತರ  ಬಾರೆಕಳ್ಳೆಯ ಗುಡಿ ನಿರ್ಮಿಸುತ್ತಾರೆ.
ನಂತರ ಆರಾಧ್ಯ ದೈವ ಬಂಜಗೆರೆವೀರಣ್ಣ, ಬತವಿನ ದೇವರು, ಈರಬಡಕ್ಕ, ಕ್ಯಾತಗೊಂಡನಹಳ್ಳಿ ಕದರಿ ನರಸಿಂಹ, ಟಿ.ಎನ್.ಕೋಟೆ ಕೊಂಡದ ಚಿತ್ತಮ್ಮ, ಕೋಣದ ದೇವರು ಮತ್ತು ಆಂದ್ರಪ್ರದೇಶದ ಅಯ್ಯಗರ‍್ಲಹಳ್ಳಿ ತಾಳಿದೇವರು ಚನ್ನಮ್ಮನಾಗತಿಹಳ್ಳಿಗೆ ಬಂದು ಸೇರುತ್ತವೆ. 
ಪರ‍್ಲೆಹಳ್ಳಿ ವಸಿಲು ದಿಬ್ಬದ ಬಳಿ ಅಕ್ಕಮ್ಮನ ಪೂಜೆ, ಗಂಗಾಪೂಜೆ ನಂತರ ದೇವರನ್ನು  ಬಾರೆ ಕಳ್ಳೆಯ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ.
ಜ.5 ರ ಸೋಮವಾರ ಸಂಜೆ 4 ಗಂಟೆಗೆ ವೀರಗಾರರ ಗುಂಪಿನವರು ಬರಿಗಾಲಲ್ಲಿ ಬಾರೆ ಕಳ್ಳೆಯ ಗುಡಿಹತ್ತಿ ಕೆಲವೇ ಕ್ಷಣದಲ್ಲಿ ಕಳಶ ಕೀಳುವ ರೋಚಕ ವಿಶೇಷ ಆಚರಣೆ ಜರುಗಲಿದೆ.
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga, Karnataka•
    8 hrs ago
  • ಕೇರಳ ಜೋತಿಷ್ಯರು 9686489106
    1
    ಕೇರಳ ಜೋತಿಷ್ಯರು 9686489106
    user_Ganeshpoduval
    Ganeshpoduval
    Astrologer ಕುಣಿಗಲ್, ತುಮಕೂರು, ಕರ್ನಾಟಕ•
    19 hrs ago
  • ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ
    1
    ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    14 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    6 hrs ago
  • ಭಾಲ್ಕಿ :- ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ, ಚನ್ನಬಸವ ಪಟ್ಟದೇವರ 136ನೇ ಜಯಂತಿ ಉತ್ಸವ ಕಾರ್ಯಕ್ರಮ
    1
    ಭಾಲ್ಕಿ :- ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ, ಚನ್ನಬಸವ ಪಟ್ಟದೇವರ 136ನೇ ಜಯಂತಿ ಉತ್ಸವ ಕಾರ್ಯಕ್ರಮ
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bhalki, Bidar•
    16 hrs ago
  • ಕೇರಳ ಜೋತಿಷ್ಯಯಂ:- 9686489106
    1
    ಕೇರಳ ಜೋತಿಷ್ಯಯಂ:- 9686489106
    user_Ganeshpoduval
    Ganeshpoduval
    Astrologer ಬೆಳ್ತಂಗಡಿ, ದಕ್ಷಿಣ ಕನ್ನಡ, ಕರ್ನಾಟಕ•
    19 hrs ago
  • ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )
    1
    ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ 
ಹೆಚ್ ಟಿ ಎಂ ಆಯುರ್ವೇದ 
ಹಕೀಮ್ ನೌಷದ್ ಖಾನ್ (ಪಾರಂಪರಿಕ )
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    15 hrs ago
  • ಹೆಚ್ ಟಿ ಎಂ ಹೆರ್ಬ್ ಸ್ಟೋರ್ 7676266891/ 8861727865
    1
    ಹೆಚ್ ಟಿ ಎಂ ಹೆರ್ಬ್ ಸ್ಟೋರ್ 
7676266891/ 8861727865
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.