logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

लखनऊ ब्रेकिंग ...... उत्तर प्रदेश लखनऊ विधानसभा में बोले शिवपाल यादव .... किसानों की समस्या बहुत बड़ी है : शिवपाल यादव ... खाद, बिजली, पानी नहीं मिल रहा है : शिवपाल यादव ... शहरों में भी बिजली कटौती हो रही हैं : शिवपाल यादव. .... सरकार ने अपना वादा पूरा नहीं किया : शिवपाल यादव ...

on 13 August
user_MAKKI TV NEWS
MAKKI TV NEWS
Journalist Badami, Bagalkote•
on 13 August

लखनऊ ब्रेकिंग ...... उत्तर प्रदेश लखनऊ विधानसभा में बोले शिवपाल यादव .... किसानों की समस्या बहुत बड़ी है : शिवपाल यादव ... खाद, बिजली, पानी नहीं मिल रहा है : शिवपाल यादव ... शहरों में भी बिजली कटौती हो रही हैं : शिवपाल यादव. .... सरकार ने अपना वादा पूरा नहीं किया : शिवपाल यादव ...

More news from Karnataka and nearby areas
  • 🚨🚨🚨
    1
    🚨🚨🚨
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    8 hrs ago
  • ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ, ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ದೇವಾನಂದ ನಾಯ್ಡು ಆದೇಶದ ಮೇರೆಗೆ, ಇಡೀ ಭಾರತ ದೇಶದಾಂತೆ ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ, ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ, ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ, ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು, ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು, ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ, ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು, ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ ಕಚೇರಿಯನ್ನು ಉದ್ಘಾಟನೆ ಮಾಡಿದರು, ದಿನಾಂಕ 10 ಡಿಸೆಂಬರ್ 2025 ರಂದು, ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ, ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ, ಮುಖಂಡ ನರಸಯ್ಯ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್‌, ನಿಜಾಮಾಬಾದ್‌ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, ನಿರ್ಮಲ್‌ ಕುಲಸಚಿವ ಅಶೋಕ್‌ ಕುಮಾರ್‌, ನಿರ್ಮಲ್‌ ಕಾರ್ಯದರ್ಶಿ ಮನೋಹರ್‌, ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು, ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ, ಶರತ್‌ ಕುಮಾರ್‌ ಸಂಘಟನೆ ಕಾರ್ಯದರ್ಶಿ, ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು, ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ, ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು. ವರದಿ ಸತೀಶ್ ಕುಮಾರ್ ಕಲಾ
    1
    ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನೆ 
ಸಂಘಟನೆಯ,
ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ
ದೇವಾನಂದ ನಾಯ್ಡು ಆದೇಶದ ಮೇರೆಗೆ,
ಇಡೀ ಭಾರತ ದೇಶದಾಂತೆ
ಎಲ್ಲಾ ರಾಜ್ಯಗಳಲ್ಲಿ ಸಂಘಟನೆಯ ಬಲಪಡಿಸುವ ನಿಟ್ಟಿನಲ್ಲಿ,
ಸಾರ್ವಜನಿಕರಿಗೂ ಹಾಗೂ ಎಲ್ಲಾ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು, 
ಯಾವುದೇ ಜಾತಿ ಪಂಥ ಭೇದ ಭಾವ ಇಲ್ಲದೆ,
ನಾವು ಎಲ್ಲರೂ ಮನುಷ್ಯರೆಂದು ಅರ್ಥೈಸಿಕೊಂಡು, 
ಮಾನವ ಹಕ್ಕು ಎಲ್ಲಿ ಉಲ್ಲಂಘನೆ ಆಗುತ್ತದೆ,
ಅಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಒಬ್ಬರನ್ನೊಬ್ಬರು ಕೈಜೋಡಿಸಿ ಹೋರಾಡೋದಕ್ಕೆ ಶಕ್ತಿ ತುಂಬಬೇಕು,
ಮತ್ತು ಭ್ರಷ್ಟಾಚಾರ ಎಲ್ಲಿ ನಡೆಯುತ್ತದೆ, ಅದರ ವಿರುದ್ಧವಾಗಿ ನಾವು ಎಲ್ಲರೂ ಭ್ರಷ್ಟಾಚಾರ ನಿಲ್ಲುವಂತೆ ಮಾಡಬೇಕು,
ಎಂದು ರಾಷ್ಟ್ರೀಯ ಅಧ್ಯಕ್ಷರ ಅನಿಸಿಕೆ ಹಾಗೂ ಈ ಸಂಘಟನೆ ಗುರಿಯಾಗಿರುತ್ತದೆ,
ಭಾರತ ದೇಶದ ತೆಲಂಗಾಣ ರಾಜ್ಯದಲ್ಲಿ ಹೊಸದಾಗಿ,
ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಘಟನೆಯ ಕಚೇರಿಯನ್ನು,
ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ದೇವಾನಂದ ನಾಯ್ಡುಯವರ ಹಸ್ತದಿಂದ  ಕಚೇರಿಯನ್ನು ಉದ್ಘಾಟನೆ ಮಾಡಿದರು,
ದಿನಾಂಕ 10 ಡಿಸೆಂಬರ್ 2025 ರಂದು,
ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಆರ್ಮರ್‌ನಲ್ಲಿ,
ಆರ್‌ಜಿಎನ್ ಮಾನವ ಹಕ್ಕುಗಳ ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆ  ನೂತನ ಕಚೇರಿಯನ್ನು ಉದ್ಘಾಟನೆ ಸಂದರ್ಭದಲ್ಲಿ,
ಮುಖಂಡ ನರಸಯ್ಯ,
ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಘಟನೆಯ  ನಿಜಾಮಾಬಾದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ರಾವ್‌,
ನಿಜಾಮಾಬಾದ್‌ ಮಹಿಳಾ ಘಟಕದ ಅಧ್ಯಕ್ಷೆ ಗಂಗಾದೇವಿ, 
ನಿರ್ಮಲ್‌ ಕುಲಸಚಿವ ಅಶೋಕ್‌ ಕುಮಾರ್‌, ನಿರ್ಮಲ್‌ ಕಾರ್ಯದರ್ಶಿ ಮನೋಹರ್‌,
ಜಗಿತ್ಯಾಲ ಹಾಗೂ ಮಹಿಳಾ ಅಧ್ಯಕ್ಷರು,
ಸಿರಿಸೆಲ್ಲ ಜಿಲ್ಲಾ ಉಸ್ತುವಾರಿ ಪಂ.ಬಾಲರಾಜು ಜಿಂಕಾ,
ಶರತ್‌ ಕುಮಾರ್‌ ಸಂಘಟನೆ ಕಾರ್ಯದರ್ಶಿ,
ಅರವಿಂದ ರಾಮಕೃಷ್ಣ,
ಕರೀಂನಗರ ಮಹಿಳಾ ಅಧ್ಯಕ್ಷೆ ಕೊತ್ತೇ ಚಂದು,
ಜಿಲ್ಲಾ ಅಧ್ಯಕ್ಷೆರಾದ ಅರವಿಂದ ರಾಮಕೃಷ್ಣ,
ಕರೀಂನಗರ ಮಹಿಳಾ ಅಧ್ಯಕ್ಷೆ ಡಾ. ಇತರರು ಭಾಗವಹಿಸಿದ್ದರು.
ವರದಿ ಸತೀಶ್ ಕುಮಾರ್ ಕಲಾ
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
    Journalist Bhalki, Bidar•
    7 hrs ago
  • Post by Srinivas Ballure
    2
    Post by Srinivas Ballure
    user_Srinivas Ballure
    Srinivas Ballure
    Gornalli B•
    2 hrs ago
  • ಎಚ್ ಟಿ ಎಂ ಆಯುರ್ವೇದ ಬೆಂಗಳೂರು ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್
    1
    ಎಚ್ ಟಿ ಎಂ ಆಯುರ್ವೇದ ಬೆಂಗಳೂರು 
ಹಕೀಮ್ ನೌಶಾದ್ ಖಾನ್ ಸಿಂಪಲ್ ಹೋಮ್ ರೆಮಿಡಿ ಆಲ್ ಪ್ರಾಬ್ಲಮ್ಸ್
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    23 min ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    3 hrs ago
  • ಮಳವಳ್ಳಿಗೆ ರಾಷ್ಟçಪತಿ ಅಗಮನ-ದೆಹಲಿಯ ಭದ್ರತಾ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆಗಳ ಪರಿಶೀಲನೆ-ಕಾರ್ಯಕ್ರಮದ ಸ್ಥಳದ ಸಿದ್ಧತೆಗಳ ಬಗ್ಗೆ ಎ.ಎಸ್.ಎಲ್ ಸಭೆ • ರಾಷ್ಟçಪತಿಗಳ ಅಗಮನ-ಎ.ಎಸ್.ಎಲ್ ಸಭೆಗೆ ಸಾರಿಗೆ-ಅರಣ್ಯಾಧಿಕಾರಿಗಳ ಗೈರು-ನೋಟಿಸ್ ನೀಡಲು ಜಿಲ್ಲಾಧಿಕಾರಿ ಡಾ ಕುಮಾರ್ ಸೂಚನೆ ಮಳವಳ್ಳಿ:ಭಾರತದ ಘನತ್ತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಡಿಸೆಂಬರ್ ೧೬ ರಂದು ಮಳವಳ್ಳಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಭದ್ರತಾ ವಿಭಾಗದ ಅಧಿಕಾರಿ ಧನಂಜಯ್ ಕುಮಾರ್, ಕೇಂದ್ರ ಗುಪ್ತಚರ ಅಧಿಕಾರಿಗಳಾದ ವಿಶಾಲ್ ಅವರ ನೇತೃತ್ವದಲ್ಲಿ ಶನಿವಾರ ಜಿಲ್ಲಾಢಳಿತದ ಮತ್ತು ತಾಲೂಕು ಆಢಳಿತದ ಅದಿಕಾರಿಗಳೊಂದಿಗೆ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಎ.ಎಸ್.ಎಲ್ ಸಭೆ ನಡೆಸಿದರು. ಸಭೆಯಲ್ಲಿ ರಾಷ್ಟçಪತಿಗಳು ಬರುವ ಮುನ್ನ ಕೈಗೊಳ್ಳಬೇಕಾದ ಕಾನೂನು ಕ್ರಮಗಳು,ತುರ್ತು ಸೇವೆ,ಹೆಲಿಪ್ಯಾಡ್ ಮತ್ತು ವೇದಿಕೆ ಕಾರ್ಯಕ್ರಮದ ಭದ್ರತೆ ಕರ್ತವ್ಯಗಳ ಬಗ್ಗೆ ಭದ್ರತಾ ಅದಿಕಾರಿ ಧನಂಜಯ್ ಕುಮಾರ್ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ ಕುಮಾರ ಮಳವಳ್ಳಿ ಯಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಸ್ಧಳದಲ್ಲಿ ಗ್ರೀನ್ ರೂಮ್, ಹೆಲಿಪ್ಯಾಡ್ ಸುತ್ತಾ ಬ್ಯಾರಿಕೇಡ್ ನಿರ್ಮಾಣ ಹಾಗೂ ರೆಡ್ ಕಾರ್ಪೆಟ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಲು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು. ರಾಷ್ಟ್ರಪತಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷ ಎದುರಾಗದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು.ಪ್ರತಿಯೊಂದು ಜಾಗ,ವಸ್ತುಗಳು,ಬಳಸುವ ಉಪಕರಣಗಳು ತಪಾಸಣೆ ನಡೆಸಬೇಕು, ಕಾರ್ಯಕ್ರಮ ಸಂಪೂರ್ಣವಾಗಿ ಮುಗಿಯುವವರೆಗೂ ಎಲ್ಲಿಯೂ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಜಾಗಗಳಲ್ಲಿ ಅಗ್ನಿಶಾಮಕ ದಳದ ವಾಹನಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಗಣ್ಯರು ಸಂಚರಿಸುವ ಮಾರ್ಗದ ರಸ್ತೆಗಳು ಸ್ವಚ್ಚತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬ್ಯುಲೆನ್ಸ್ ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಉಪಹಾರ, ಕುಡಿಯುವ ನೀರು ಹಾಗೂ ಸ್ನಾಕ್ಸ್ ಗಳನ್ನು ನೀಡುವ ಮೊದಲು ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ಮಾಡಬೇಕು ಎಂದ ಅವರು ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಆಗದಂತೆ ಶಿಸ್ತುಪಾಲನೆಯಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು. ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಗುರುತಿನ ಪತ್ರ : ರಾಷ್ಟçಪತಿಗಳ ಕಾರ್ಯಕ್ರಮದಲ್ಲಿ ಕರ್ತವ್ಯ ನಿವರ್ಬಹಿಸುವ ಅಧಿಕಾರಿಗಳು ಕಡ್ಡಾಯವಾಗಿ ಸಂಭAದಪಟ್ಟ ಭದ್ರತಾ ಅದಿಕಾರಿಗಳಿಂದ ಪಡೆದ ಗುರುತುನ ಪತ್ರ ಹಾಕಿರಬೇಕು,ಇದರಲ್ಲಿ ಲೋಪವಾಗಬಾರದು, ಸಾರಿಗೆ ಅದಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್: ತುರ್ತು ಸಭೆ ಇದೆ ಮಾಹಿತಿ ನೀಡಿದ್ದರೂ ನಿಗಧಿತ ಸಮಯಕ್ಕೆ ಸಭೆಗೆ ಹಾಜರಾಗದ ಸಾರಿಗೆ ಅದಿಕಾರಿಗಳಿಗೆ ಮತ್ತು ಅರಣ್ಯ ಇಲಖೆಯ ಎಸಿಎಪ್,ಡಿಸಿಎಪ್ ,ವಲಯ ಅರಣ್ಯ ಅದಿಕಾರಿಗಳು ಸಭೆಗೆ ಅಗಮಿಸದೆ ಕಛೇರಿಯ ಸಿಬ್ಬಂದಿಯನ್ನು ಕಳುಹಿಸಿರುವುದಕ್ಕೆ ಕುಪಿತಗೊಂಡ ಜಿಲ್ಲಾಧಿಕಾರಿ ಡಾ ಕುಮಾರ್ ಇವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು. ಹೆಲಿಪ್ಯಾಡ್ ಸ್ಥಳಕ್ಕೆ ಮಾದ್ಯಮಕ್ಕ ನಿರ್ಭಂದ:ರಾಷ್ಟçಪತಿಗಳು ಅಗಮಿಸುವ ಹೆಲಿಪ್ಯಾಡ್ ಬಳಿ ಮಾದ್ಯಮದವರನ್ನು ನಿರ್ಭಂದಿಸಲಾಗಿದೆ,ಜಿಲ್ಲಾಢಳಿತದಿAದ ನಿಯೋಜನೆ ಮಾಡಿದ ಓರ್ವ ಪೋಟೋ ಗ್ರಾಪರ್ ಮತ್ತು ವೀಡಿಯೋ ಗ್ರಾಪರ್‌ಗೆ ಮಾತ್ರ ಹೆಲಿಪ್ಯಾಡ್ ಬಳಿ ಅವಕಾಶವಿದೆ.ಅದನ್ನು ಹೊರೆತು ಪಡಿಸಿ ಮಾದ್ಯಮದವರಿಗೆ ಇರುವುದಿಲ್ಲ.ಕಾರ್ಯಕ್ರಮದ ಬಳಿ ಅವಕಾಶ ನೀಡಲಾಗಿದೆ,ಅದರಲ್ಲೂ ಮಾದ್ಯಮ ಅಕಾಡೆಮಿಯಿಂದ ಅಧಿಕೃತ ಗುರುತಿನ ಪತ್ರ ಇರುವವರಿಗೆ ರಾಷ್ಟçಪತಿಗಳ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿದೆ.ಅದನ್ನು ಹೊರೆತು ಪಡಿಸಿ ಉಳಿದವರಿಗೆ ಹೊರಗಡೆ ಇರುವ ಮೀಡಿಯಾ ಗ್ಯಾಲರಿಯಲ್ಲಿ ಅವಕಾಶ ನೀಡಲಾಗಿದ್ದು ಅವರು ಸಹ ಪೋಲಿಸ್ ಇಲಾಖೆಯಿಂದ ಗುರುತಿನ ಪತ್ರ ಪಡೆಯಬೇಕಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಉಪವಿಬಾಘಾದಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್,ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು,ಜಯಂತಿ ಮಹೋತ್ಸವದ ಸಮಿತಿಯ ವಿದ್ಯಾಪೀಠದ ಅದಿಕರಿಗಳು, ಉಪಸ್ಥಿತರಿದ್ದರು. ಮಳವಳ್ಳಿಯಲ್ಲಿ ರಾಷ್ಟçಪತಿಗಳ ಭದ್ರತಾ ಅದಿಕಾರಿಗಳ ಎ.ಎಸ್.ಎಲ್ ಸಭೆಯ ಚಿತ್ರ
    1
    ಮಳವಳ್ಳಿಗೆ ರಾಷ್ಟçಪತಿ ಅಗಮನ-ದೆಹಲಿಯ ಭದ್ರತಾ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆಗಳ ಪರಿಶೀಲನೆ-ಕಾರ್ಯಕ್ರಮದ ಸ್ಥಳದ ಸಿದ್ಧತೆಗಳ ಬಗ್ಗೆ ಎ.ಎಸ್.ಎಲ್ ಸಭೆ
•	ರಾಷ್ಟçಪತಿಗಳ ಅಗಮನ-ಎ.ಎಸ್.ಎಲ್  ಸಭೆಗೆ ಸಾರಿಗೆ-ಅರಣ್ಯಾಧಿಕಾರಿಗಳ ಗೈರು-ನೋಟಿಸ್ ನೀಡಲು ಜಿಲ್ಲಾಧಿಕಾರಿ ಡಾ ಕುಮಾರ್ ಸೂಚನೆ
ಮಳವಳ್ಳಿ:ಭಾರತದ ಘನತ್ತೆವೆತ್ತ ರಾಷ್ಟ್ರಪತಿಗಳಾದ  ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಡಿಸೆಂಬರ್ ೧೬ ರಂದು ಮಳವಳ್ಳಿ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಭದ್ರತಾ ವಿಭಾಗದ ಅಧಿಕಾರಿ ಧನಂಜಯ್ ಕುಮಾರ್, ಕೇಂದ್ರ ಗುಪ್ತಚರ ಅಧಿಕಾರಿಗಳಾದ  ವಿಶಾಲ್ ಅವರ ನೇತೃತ್ವದಲ್ಲಿ ಶನಿವಾರ ಜಿಲ್ಲಾಢಳಿತದ ಮತ್ತು ತಾಲೂಕು ಆಢಳಿತದ ಅದಿಕಾರಿಗಳೊಂದಿಗೆ  ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಎ.ಎಸ್.ಎಲ್ ಸಭೆ ನಡೆಸಿದರು.
ಸಭೆಯಲ್ಲಿ ರಾಷ್ಟçಪತಿಗಳು ಬರುವ ಮುನ್ನ ಕೈಗೊಳ್ಳಬೇಕಾದ ಕಾನೂನು ಕ್ರಮಗಳು,ತುರ್ತು ಸೇವೆ,ಹೆಲಿಪ್ಯಾಡ್ ಮತ್ತು ವೇದಿಕೆ ಕಾರ್ಯಕ್ರಮದ ಭದ್ರತೆ ಕರ್ತವ್ಯಗಳ ಬಗ್ಗೆ ಭದ್ರತಾ ಅದಿಕಾರಿ ಧನಂಜಯ್ ಕುಮಾರ್ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ  ಡಾ ಕುಮಾರ ಮಳವಳ್ಳಿ ಯಲ್ಲಿ ನಿರ್ಮಾಣ ಮಾಡಿರುವ ಹೆಲಿಪ್ಯಾಡ್ ಸ್ಧಳದಲ್ಲಿ ಗ್ರೀನ್ ರೂಮ್, ಹೆಲಿಪ್ಯಾಡ್ ಸುತ್ತಾ ಬ್ಯಾರಿಕೇಡ್ ನಿರ್ಮಾಣ ಹಾಗೂ ರೆಡ್ ಕಾರ್ಪೆಟ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಲು  ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು. 
ರಾಷ್ಟ್ರಪತಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯಾವುದೇ  ಲೋಪದೋಷ ಎದುರಾಗದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಬೇಕು.ಪ್ರತಿಯೊಂದು ಜಾಗ,ವಸ್ತುಗಳು,ಬಳಸುವ ಉಪಕರಣಗಳು ತಪಾಸಣೆ ನಡೆಸಬೇಕು, ಕಾರ್ಯಕ್ರಮ ಸಂಪೂರ್ಣವಾಗಿ ಮುಗಿಯುವವರೆಗೂ ಎಲ್ಲಿಯೂ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು.  ಹೆಲಿಪ್ಯಾಡ್ ಮತ್ತು ಕಾರ್ಯಕ್ರಮ ನಡೆಯುವ ಜಾಗಗಳಲ್ಲಿ ಅಗ್ನಿಶಾಮಕ ದಳದ ವಾಹನಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಗಣ್ಯರು ಸಂಚರಿಸುವ ಮಾರ್ಗದ ರಸ್ತೆಗಳು ಸ್ವಚ್ಚತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬ್ಯುಲೆನ್ಸ್ ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಉಪಹಾರ, ಕುಡಿಯುವ ನೀರು ಹಾಗೂ ಸ್ನಾಕ್ಸ್ ಗಳನ್ನು ನೀಡುವ ಮೊದಲು ಆಹಾರ ಸುರಕ್ಷತಾ ಅಧಿಕಾರಿಗಳಿಂದ ತಪಾಸಣೆ ಮಾಡಬೇಕು ಎಂದ ಅವರು ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಆಗದಂತೆ ಶಿಸ್ತುಪಾಲನೆಯಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಗುರುತಿನ ಪತ್ರ : ರಾಷ್ಟçಪತಿಗಳ ಕಾರ್ಯಕ್ರಮದಲ್ಲಿ ಕರ್ತವ್ಯ ನಿವರ್ಬಹಿಸುವ ಅಧಿಕಾರಿಗಳು ಕಡ್ಡಾಯವಾಗಿ ಸಂಭAದಪಟ್ಟ ಭದ್ರತಾ ಅದಿಕಾರಿಗಳಿಂದ ಪಡೆದ ಗುರುತುನ ಪತ್ರ ಹಾಕಿರಬೇಕು,ಇದರಲ್ಲಿ ಲೋಪವಾಗಬಾರದು,
ಸಾರಿಗೆ ಅದಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್: ತುರ್ತು ಸಭೆ ಇದೆ ಮಾಹಿತಿ ನೀಡಿದ್ದರೂ ನಿಗಧಿತ ಸಮಯಕ್ಕೆ ಸಭೆಗೆ ಹಾಜರಾಗದ ಸಾರಿಗೆ ಅದಿಕಾರಿಗಳಿಗೆ ಮತ್ತು ಅರಣ್ಯ ಇಲಖೆಯ ಎಸಿಎಪ್,ಡಿಸಿಎಪ್ ,ವಲಯ ಅರಣ್ಯ ಅದಿಕಾರಿಗಳು ಸಭೆಗೆ ಅಗಮಿಸದೆ ಕಛೇರಿಯ ಸಿಬ್ಬಂದಿಯನ್ನು ಕಳುಹಿಸಿರುವುದಕ್ಕೆ ಕುಪಿತಗೊಂಡ ಜಿಲ್ಲಾಧಿಕಾರಿ ಡಾ ಕುಮಾರ್ ಇವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ಹೆಲಿಪ್ಯಾಡ್ ಸ್ಥಳಕ್ಕೆ ಮಾದ್ಯಮಕ್ಕ ನಿರ್ಭಂದ:ರಾಷ್ಟçಪತಿಗಳು ಅಗಮಿಸುವ ಹೆಲಿಪ್ಯಾಡ್ ಬಳಿ ಮಾದ್ಯಮದವರನ್ನು ನಿರ್ಭಂದಿಸಲಾಗಿದೆ,ಜಿಲ್ಲಾಢಳಿತದಿAದ ನಿಯೋಜನೆ ಮಾಡಿದ  ಓರ್ವ ಪೋಟೋ ಗ್ರಾಪರ್ ಮತ್ತು ವೀಡಿಯೋ ಗ್ರಾಪರ್‌ಗೆ ಮಾತ್ರ ಹೆಲಿಪ್ಯಾಡ್ ಬಳಿ ಅವಕಾಶವಿದೆ.ಅದನ್ನು ಹೊರೆತು ಪಡಿಸಿ ಮಾದ್ಯಮದವರಿಗೆ ಇರುವುದಿಲ್ಲ.ಕಾರ್ಯಕ್ರಮದ ಬಳಿ ಅವಕಾಶ ನೀಡಲಾಗಿದೆ,ಅದರಲ್ಲೂ ಮಾದ್ಯಮ ಅಕಾಡೆಮಿಯಿಂದ ಅಧಿಕೃತ ಗುರುತಿನ ಪತ್ರ ಇರುವವರಿಗೆ ರಾಷ್ಟçಪತಿಗಳ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿದೆ.ಅದನ್ನು ಹೊರೆತು ಪಡಿಸಿ ಉಳಿದವರಿಗೆ ಹೊರಗಡೆ ಇರುವ ಮೀಡಿಯಾ ಗ್ಯಾಲರಿಯಲ್ಲಿ ಅವಕಾಶ ನೀಡಲಾಗಿದ್ದು ಅವರು ಸಹ ಪೋಲಿಸ್ ಇಲಾಖೆಯಿಂದ ಗುರುತಿನ ಪತ್ರ ಪಡೆಯಬೇಕಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ   ಬಿ.ಸಿ. ಶಿವಾನಂದ ಮೂರ್ತಿ, ಉಪವಿಬಾಘಾದಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್,ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು,ಜಯಂತಿ ಮಹೋತ್ಸವದ ಸಮಿತಿಯ ವಿದ್ಯಾಪೀಠದ ಅದಿಕರಿಗಳು, ಉಪಸ್ಥಿತರಿದ್ದರು.
ಮಳವಳ್ಳಿಯಲ್ಲಿ ರಾಷ್ಟçಪತಿಗಳ ಭದ್ರತಾ ಅದಿಕಾರಿಗಳ ಎ.ಎಸ್.ಎಲ್ ಸಭೆಯ ಚಿತ್ರ
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    20 hrs ago
  • ನಮಸ್ತೆ 🙏ಕರ್ನಾಟಕ ನಮಸ್ತೆ ವೀಕ್ಷಕರೇ H t m ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ ನಾಟಿ ವೈದ್ಯ )
    1
    ನಮಸ್ತೆ 🙏ಕರ್ನಾಟಕ ನಮಸ್ತೆ ವೀಕ್ಷಕರೇ 
H t m ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ ನಾಟಿ ವೈದ್ಯ )
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    18 hrs ago
  • namaste 🙏 Karnataka namaste 🙏 bangalore H T M Ayurveda Hakeem Naushad khan Traditional treatment
    1
    namaste 🙏 Karnataka namaste 🙏 bangalore H T M Ayurveda Hakeem Naushad khan Traditional treatment
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.