logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೆಳಗಾವಿ: ಕೆಪಿಸಿಸಿ ಪ್ರಚಾರ ಸಮಿತಿ ಬಲಿಷ್ಠಗೊಳಿಸಬೇಕೆಂಬ ಉದ್ದೇಶದಿಂದ ರಾಜ್ಯದ 58 ಸಾವಿರ ಬೂತ್‌ ಗಳಲ್ಲಿ ಬೂತ್‌ಗೊಬ್ಬರಂತೆ ಸಂಘಟನೆಗೆ ಸೇರ್ಪಡೆಯಾದರೆ ಕನಿಷ್ಟ ಒಂದು ಲಕ್ಷ ಸದಸ್ಯರು ನೇಮಕವಾಗುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ತಿಳಿಸಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಕರ್ನಾಟಕ ಪ್ರಚಾರ ಸಮಿತಿಯ ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಮಿತಿ ಸಭೆ ಉದ್ದೇಶಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕೆಂಬ ಉದ್ದೇಶದಿಂದ ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ, ಬ್ಲಾಕ್ ಪ್ರಚಾರ ಸಮಿತಿ, ಪಂಚಾಯತ್‌ ಮಟ್ಟದ ಪ್ರಚಾರ ಸಮಿತಿಯಲ್ಲಿ ತಲಾ 23 ಜನ ಸದಸ್ಯರನ್ನೊಳಗೊಂಡ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ತಿಳಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರ ಮಾಡುತ್ತದೆ ಎಂಬ ಮಾತಿತ್ತು. ಈಗ ಹೈಕಮಾಂಡ್‌ ನಿರಂತರವಾಗಿ ಕೆಲಸ ಮಾಡಬೇಕೆಂದು ಸೂಚನೆ ನೀಡಿದೆ. ಅದರಂತೆ ರಾಜ್ಯಾದ್ಯಂತ ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲ ಜಿಲ್ಲೆಯಲ್ಲೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಪ್ರವಾಸ ಕೈಗೊಂಡಿದ್ದೇವೆ. ಜಿಲ್ಲಾ ಸಮಿತಿಗೆ 23 ಜನ, ಬ್ಲಾಕ್ ಸಮಿತಿಗೆ 23 ಜನ ಹಾಗೂ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಬೂತ್‌ನಲ್ಲಿ 2 ಜನರಂತೆ ಸೇರ್ಪಡೆ ಮಾಡಿಕೊಂಡು ಸಮಿತಿ ರಚಿಸಲಾಗುತ್ತದೆ ಎಂದರು. ಬರುವ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದ್ದು, ಇವು ಕಾರ್ಯಕರ್ತರ ಚುನಾವಣೆಗಳಾಗಿವೆ. ಕಾರ್ಯಕರ್ತರನ್ನು ಸಜ್ಜುಗೊಳಿಸುವ ಅಗತ್ಯತೆ ಇದೆ. ಈ ಹಿನ್ನೆಲೆ ಸಂಘಟನಾ ಶಕ್ತಿಯನ್ನು ಹೆಚ್ಚಿಸಿ ಪ್ರತಿ ಜಿಲ್ಲೆಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಶೀರ್ಷಿಕೆಯಡಿ ಜಾಗೃತಿ ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರದಲ್ಲಿ ಪಕ್ಷದ ಸಿದ್ಧಾಂತ ಬಗ್ಗೆ ಅರಿವು ಮೂಡಿಸುವುದು, ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುವುದು, ವಿಪಕ್ಷಗಳ ತಪ್ಪು ನಿರ್ಧಾರಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತೆ ಮಾಹಿತಿ ನೀಡಲಾಗುತ್ತದೆ ಎಂದರು. ಇನ್ನು ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದರು. ಆದರೆ ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಇದೇ ವೇಳೆ ತಿಳಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಮುನೀರ್ ಜನ್ಸಾಲೆ,ಡಾ.ಶರಣಪ್ಪ ಕೊಟಗಿ, ಬೆಳಗಾವಿ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ರಾಜಾ ಸಲೀಂ, ಯುವ ನಾಯಕ ಮೃಣಾಳ್‌ ಹೆಬ್ಬಾಳಕರ್‌ ಸೇರಿದಂತೆ ಇತರರು ಇದ್ದರು.

on 20 August
user_ಮುಂಜಾನೆ ಬೆಳಕು  ಕನ್ನಡ ಪಾಕ್ಷಿಕ  ಪತ್ರಿಕೆ
ಮುಂಜಾನೆ ಬೆಳಕು ಕನ್ನಡ ಪಾಕ್ಷಿಕ ಪತ್ರಿಕೆ
Belagavi•
on 20 August
46e13a01-d623-4ea7-8699-11ed90c68b6d

More news from Haveri and nearby areas
  • ಶಿಗ್ಗಾವಿ, ಅಖಂಡ ಕರ್ನಾಟಕ ರೈತ ಸಂಘ ತಾಲೂಕ ಘಟಕ ಶಿಗ್ಗಾವಿ ಇವರ ವತಿಯಿಂದ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಮುಂಬಾಗದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಸ್ಥಾಪನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆದ ಪ್ರತಿಭಟನೆ ಮಂಗಳವಾರ ಅಹೋರಾತ್ರಿಗೆ ಕಾಲಿಟ್ಟಿದೆ ಆದೇಶ ನೀಡುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ರೈತರು ಪಣ ತೊಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಕಂಕನವಾಡ, ತಾಲೂಕ ಅಧ್ಯಕ್ಷ ಧರ್ಮಗೌಡ್ರ ಹೊನ್ನಗೌಡ್ರ, ಪ್ರಧಾನಕಾರ್ಯದರ್ಶಿ ಕರೆಪ್ಪ ಆಳೂರ, ಮುಖಂಡರಾದ ಸಂತೋಷ ಕಟಗಿ, ರುದ್ರಪ್ಪ ಮುಂಡಗೋಡ ಇದ್ದರು.
    2
    ಶಿಗ್ಗಾವಿ, ಅಖಂಡ ಕರ್ನಾಟಕ ರೈತ ಸಂಘ ತಾಲೂಕ ಘಟಕ ಶಿಗ್ಗಾವಿ ಇವರ ವತಿಯಿಂದ ಪಟ್ಟಣದ ತಹಶೀಲ್ದಾರರ ಕಾರ್ಯಾಲಯದ ಮುಂಬಾಗದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಸ್ಥಾಪನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆದ ಪ್ರತಿಭಟನೆ ಮಂಗಳವಾರ ಅಹೋರಾತ್ರಿಗೆ ಕಾಲಿಟ್ಟಿದೆ ಆದೇಶ ನೀಡುವ ವರೆಗೆ ಪ್ರತಿಭಟನೆ ಮುಂದುವರೆಸುವದಾಗಿ ರೈತರು ಪಣ ತೊಟ್ಟಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಕಂಕನವಾಡ, ತಾಲೂಕ ಅಧ್ಯಕ್ಷ ಧರ್ಮಗೌಡ್ರ ಹೊನ್ನಗೌಡ್ರ, ಪ್ರಧಾನಕಾರ್ಯದರ್ಶಿ ಕರೆಪ್ಪ ಆಳೂರ, ಮುಖಂಡರಾದ ಸಂತೋಷ ಕಟಗಿ, ರುದ್ರಪ್ಪ ಮುಂಡಗೋಡ ಇದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Reporter Haveri•
    1 hr ago
  • Movie Theater UKG A Activity
    1
    Movie Theater UKG A Activity
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura•
    1 hr ago
  • ಮಂತ್ರಾಲಯದಲ್ಲಿ ಕಾರ್ಯಕ್ರಮ ನಮ್ಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಸಾಲೋಟಗಿ ಕಲಾವಿದರು ನಮ್ಮ ಕರ್ನಾಟಕ ರಾಜ್ಯ ಬಿಟ್ಟು ಮತ್ತೊಂದು ರಾಜ್ಯದಲ್ಲಿ ಕಲಾ ಪ್ರದರ್ಶನ ತೋರಿಸು ಕೊಟ್ಟ ವಿಡಿಯೋ ಲೈಕ ಸಬ್ಸ್ಕ್ರೈಬ್ ಮಾಡಿಕೊಳ್ಳಿ
    1
    ಮಂತ್ರಾಲಯದಲ್ಲಿ ಕಾರ್ಯಕ್ರಮ ನಮ್ಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಸಾಲೋಟಗಿ ಕಲಾವಿದರು ನಮ್ಮ ಕರ್ನಾಟಕ ರಾಜ್ಯ ಬಿಟ್ಟು ಮತ್ತೊಂದು ರಾಜ್ಯದಲ್ಲಿ ಕಲಾ ಪ್ರದರ್ಶನ ತೋರಿಸು ಕೊಟ್ಟ ವಿಡಿಯೋ ಲೈಕ ಸಬ್ಸ್ಕ್ರೈಬ್ ಮಾಡಿಕೊಳ್ಳಿ
    user_Mareppa Bajantri
    Mareppa Bajantri
    Artist Vijayapura•
    8 hrs ago
  • PRESS MEET BY KARNATAKA RASHTRIYA SAMITTHI PAKSHA & KANNADA RAKSHANA VEDIKE RELATED COMMERCIAL SIGN BOARDS
    1
    PRESS MEET BY KARNATAKA RASHTRIYA SAMITTHI PAKSHA & KANNADA RAKSHANA VEDIKE RELATED COMMERCIAL SIGN BOARDS
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru•
    1 hr ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    3 hrs ago
  • brastachara kandubandali kare madi speed news
    1
    brastachara kandubandali kare madi speed news
    user_Madhu kumar k
    Madhu kumar k
    Local News Reporter Bengaluru Urban•
    9 hrs ago
  • ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ • ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು. ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು. ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು. ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೨೨-೧ ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು. ಚಿತ್ರ-೨೨-೦೧ ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.
    1
    ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ
•	ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ
ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು.
ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು.
ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ  ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು
ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.
ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು.
ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು.
ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ-೨೨-೧
ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು.
ಚಿತ್ರ-೨೨-೦೧
ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Mandya•
    13 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.